top of page
Search
  • Writer's pictureMadhukar Dama

ಹಾಲು ಆಹಾರ ಇಲ್ಲ / MILK IS NOT A FOOD

ಹಾಲು ಕರೆದು, ಬಿಸಿ ಮಾಡಿ, ಹೆಪ್ಪು ಹಾಕಿ, ಮೊಸರು ಆದಾಗ, ನೀರು ಹಾಕಿ, ಕಟೆದು, ಬೆಣ್ಣೆ ತೆಗೆದಾಗ, ಮಜ್ಜಿಗೆ ರೂಪ ಪಡೆದಾಗ ಆಹಾರ ವಾಗುತ್ತದೆ. ಮಜ್ಜಿಗೆ ಮಧ್ಯಾನ್ಹದ ಒಳಗೆ ಅಷ್ಟೇ ಬಳೆಸಬೇಕು. ತಾಯಿ ಹಾಲು ಬಿಟ್ಟು, ಬೇರೆ ಹಾಲು ಜೀರ್ಣ ಆಗುವುದಿಲ್ಲ. ಜೀರ್ಣ ಆಗದೆ ಇರುವ ವಸ್ತು, ಶರೀರಕ್ಕೆ ವಿಶ್ ಆಗುತ್ತದೆ. ಈ ಕಾರಣಕ್ಕೆ ಜಗತ್ತಿನ ಯಾವುದೇ ಪ್ರದೇಶದಲ್ಲಿ ಹಾಲು ಉಣ್ಣುವ ಪದ್ಧತಿ ಬೆಳೆದಿಲ್ಲ. ಹಾಲು ಹಬ್ಬದ ಅಡಿಗೆಯಲ್ಲಿ ಮಾತ್ರ ಬಳೆಸುವ ಪದ್ಧತಿ ಇತ್ತು. ಸಾವಿರಾರು ವರ್ಷಗಳ ಈ ಪದ್ಧತಿ ಬಿಟ್ಟಿದ್ದಕ್ಕೆ, ಹಾಲು ವಿಶವಾಗಿದೆ. ಮಜ್ಜಿಗೆ ದಿವಸ ಉಣ್ಣ ಬಹುದು, ಮೊಸರು ವಾರಕ್ಕೆ ಒಂದೆರಡು ಸಾರಿ, ತುಪ್ಪ ಹಬ್ಬದ ದಿವಸ ಮಾತ್ರ. ಹಾಲು ಬಿಟ್ಟ ಒಂದೇ ವಾರಕ್ಕೆ, ನಿಮ್ಮ ಶರೀರದಲ್ಲಿ ಒಳ್ಳೆ ಬದಲಾವಣೆಗಳು ಶುರು ಆಗುತ್ತವೆ. ಇನ್ನೊಂದು ತಿಂಗಳಲ್ಲಿ, ಅಧ್ಬುತ ಪರಿವರ್ತನೆ ಅನುಭವಿಸುತ್ತೀರಿ.


Except mother's milk, no other milk like cow milk, buffalo milk, goat milk is digested by our body. Whatever is not digested, becomes a poison for the body. This is the reason for not directly consuming milk daily as food in any part of the world from centuries. Milk is to be boiled, curdled completely, beaten to separate butter and eaten as the thin buttermilk. Buttermilk has to be consumed from morning to noon only. Buttermilk can be taken daily, curds two times a week and ghee on special occasions. Milk is traditionally used for preparing special festival dishes. Milk is considered as a poison if consumed daily. Quit milk and your body will start improving within a week. Within a month, you will experience tremendous improvemnts.


Take Care 🙏

7 views
Post: Blog2_Post

LIFE IS EASY

91-8722170016

Madhukar Dama / Savitri Honnakatti, Survey Number 114, Near Yelmadagi 1, Chincholi Taluk, Kalaburgi District 585306, India

UNCOPYRIGHTED

bottom of page