top of page
Search

ಹೊಟ್ಟು, ತುರಿಕೆ, ಕೂದಲು ಉದುರುವ ಮತ್ತೆ ಬಿಳಿಯಾಗುವ ಸಮಸ್ಯೆಗೆ ಸಂಜೀವಿನಿ / SANJEEVINI FOR DANDRUFF, ITCHING, HAIRFALL & GREYING

  • Writer: Madhukar Dama
    Madhukar Dama
  • Feb 3, 2024
  • 1 min read
ree

Apply aloe vera on entire scalp. ತಲೆಗೆ ಎಲ್ಲಾ ಕಡೆ ಅಲೋ ವೇರಾ ಹಚ್ಚಿ.


ree

After Aloe Vera, immediately apply 10 to 20 ml of Sanjeevini Castor Oil. Massage for ten minutes. Tie a cotton cloth. Leave overnight. Wash with plain water in morning. If you have hairfall, graying, dandruff, itching etc., do this 3 times in a week. After recovery, do this once in a week. Also apply 5 ml of Sanjeevini Castor Oil on belly daily before dinner and rub in. This routine removes all hair and scalp issues.


ಆಲೋ ವೆರಾ ಹಚ್ಚಿದ ತಕ್ಷಣ 10 ರಿಂದ 20 ಮಿಲಿ ಸಂಜೀವಿನಿ ಹರಳು ಎಣ್ಣೆ ಹಾಕಿ. ಹತ್ತು ನಿಮಿಷ ಉಜ್ಜೀಕೊಳ್ಳಿ. ತಲೆಗೆ ಬಟ್ಟೆ ಕಟ್ಟಿಕೊಳ್ಳಿ. ರಾತ್ರಿ ಎಲ್ಲಾ ಬಿಡಿ. ಬೆಳಿಗ್ಗೆ ಬರಿ ನೀರಿನಲ್ಲಿ ತಲೆ ತೊಳೆದು ಕೊಳ್ಳಿ. ದಿನಾಲೂ ರಾತ್ರಿ ಊಟಕ್ಕಿಂತ ಮೊದಲು, 5 ಮಿಲಿ ಸಂಜೀವಿನಿ ಹರಳು ಎಣ್ಣೆ ಹೊಟ್ಟೆಗೆ ಹಚ್ಚಿ ಉಜ್ಜಿ. ನಿಮಗೆ ಹೊಟ್ಟು, ತುರಿಕೆ, ಸೋರಿಯಾಸಿಸ್, ಕೂದಲು ಉದುರುವ ಮತ್ತೆ ಕೂದಲಿನ ಯಾವುದೇ ಸಮಸ್ಯೆ ಇದ್ದರೂ, ವಾರದಲ್ಲಿ ಮೂರು ದಿವಸ ಮಾಡಿ. ಸಮಸ್ಯೆ ಕಮ್ಮಿ ಆಗುತ್ತದೆ. ನಂತರ, ವಾರಕ್ಕೆ ಒಂದು ಸಾರಿ ಮಾಡಿದರೆ ಸಮಸ್ಯೆಗಳು ದೂರ ಇರುತ್ತವೆ.


Take Care 🙏

 
 
Post: Blog2_Post

LIFE IS EASY

Survey Number 114, Near Yelmadagi 1, Chincholi Taluk, Kalaburgi District 585306, India

NONE OF THE WORD, SENTENCE OR ARTICLE IN THE ENTIRE WEBSITE INTENDS TO BE A REPLACEMENT FOR ANY TYPE OF MEDICAL OR HEALTH ADVISE.

UNCOPYRIGHTED.

bottom of page