top of page
Search

ಶ್ರೀಲತಾ / SHREELATHA

Writer's picture: Madhukar DamaMadhukar Dama

ಇವತ್ತು, ಶ್ರೀಲತಾ ಎರಡನೇ ಭೇಟಿಗೆ ಬಂದಿದ್ದರು. ತುಂಬಾ ಖುಷಿ ಆಗಿದ್ದರು. ಇವರು ಹೈದರಾಬಾದ್ನಲ್ಲಿ ಪೋಸ್ಟಲ್ ಡಿಪಾರ್ಟ್ಮೆಂಟ್ ನಲ್ಲಿ ಉಚ್ಚ ದರ್ಜೆಯ ಆಫೀಸರ್ ಆಗಿದ್ದಾರೆ. ಸಂಜೀವಿನಿ ಬಳಿಸಿ ಮತ್ತೆ ಜೀವನಶೈಲಿ ಸುಧಾರಣೆ ಮಾಡಿದ್ದಕ್ಕೆ, ಮೂರು ತಿಂಗಳಲ್ಲಿ, ಇವರಲ್ಲಿ, ಖಿನ್ನತೆ, ಆತಂಕ, ಸುಸ್ತು, ಮಧುಮೇಹ ಮುಕ್ಕಾಲು ಭಾಗ ಕಮ್ಮಿ ಆಗಿದೆ. ಮನೆಯಲ್ಲಿ ತರಕಾರಿ ಬೆಳೆಸುವ ಹವ್ಯಾಸ ಕೂಡ ಶುರು ಮಾಡಿದ್ದಾರೆ.

Sreelatha was here today for her second visit. She was delighted. She is a Higher Officer in The Postal Department at Hyderabad. With Sanjeevini and lifestyle improvements, she had recovered very well from anxiety, depression, weakness and diabetes. She has embraced vegetable gardening as a new hobby for emotional well-being.


Take Care 🙏

13 views
Post: Blog2_Post

LIFE IS EASY

Madhukar Dama / Savitri Honnakatti, Survey Number 114, Near Yelmadagi 1, Chincholi Taluk, Kalaburgi District 585306, India

UNCOPYRIGHTED

bottom of page