top of page
Search

ಪಾದದ ಸಮಸ್ಯೆಗಳಿಗೆ ಸಂಜೀವಿನಿ / SANJEEVINI FOR FOOT DISEASES

Writer's picture: Madhukar DamaMadhukar Dama

ಸಂಜೀವಿನಿ ಹರಳು ಎಣ್ಣೆ ಇಂದ ಪಾದದಲ್ಲಿ ಆಗುವ ಆಣಿ, ಶುಷ್ಕತೆ, ಬಿರುಕುಗಳು ಮತ್ತು ಬೇರೆ ಸಮಸ್ಯೆಗಳನ್ನು ಸುಲಭವಾಗಿ ಗುಣವಾಗುತ್ತವೆ. ಮಲಗುವ ಸ್ವಲ್ಪ ಮೊದಲು, ಪ್ರತಿ ಕಾಲಿಗೆ 5 ಮಿಲಿ ಸಂಜೀವಿನಿ ಎಣ್ಣೆಯನ್ನು ಹಚ್ಚಿಕೊಳ್ಳಿ ಮತ್ತು 5 ನಿಮಿಷಗಳ ಕಾಲ ನಿಧಾನವಾಗಿ ಮಸಾಜ್ ಮಾಡಿ. ಸಾಕ್ಸ್ ಧರಿಸಿ ನಿದ್ರೆ ಮಾಡಿ. ಆಣಿಗೆ, ಅರ್ಧ ಚಮಚ ಎಣ್ಣೆಯನ್ನು ಹಾಕಿ ಮತ್ತು ನಿಧಾನವಾಗಿ ಮಸಾಜ್ ಮಾಡಿ. ಪ್ಲಾಸ್ಟಿಕ್ ತುಂಡಿನ ಮೇಲೆ 5 ಮಿಲಿ ಎಣ್ಣೆಯನ್ನು ಹಾಕಿ, ಅದನ್ನು ಆಣಿ ಮೇಲೆ ಇರಿಸಿ ಬಟ್ಟೆಯಿಂದ ಕಟ್ಟಿಕೊಳ್ಳಿ. ಸಾಕ್ಸ್ಗಳನ್ನು ಹಾಕಿ ಮಲಗಿ. ನಿಮ್ಮ ಪಾದಗಳು ಸಂಪೂರ್ಣವಾಗಿ ಗುಣವಾಗುವವರೆಗೆ ಇದನ್ನು ಮಾಡಿ. ಆಣಿ ಎರಡು ವಾರಗಳಲ್ಲಿ ಕಮ್ಮಿ ಆಗುತ್ತದೆ.


Sanjeevini Castor Oil easily cures foot problems like corns, callus, dryness, cracks etc. Just before going to bed, apply 5 ml of Sanjeevini Castor Oil on each foot and massage gently for 5 minutes. Wear socks and sleep. For corns, put half teaspoon oil and massage gently. Put 5 ml of oil on a plastic piece, place it on corn and tie with a cloth so that oil remains on corn. Put socks and sleep. Do this till your feet are completely healed. Corn takes upto two weeks.


Take Care 🙏

 
 
Post: Blog2_Post

LIFE IS EASY

Madhukar Dama / Savitri Honnakatti, Survey Number 114, Near Yelmadagi 1, Chincholi Taluk, Kalaburgi District 585306, India

UNCOPYRIGHTED

bottom of page