Vijayalakshmi on 15th January after 3 months of healing journey.
Her random blood glucose level has stabilized.
ವಿಜಯಲಕಷ್ಮೀ ಧೋನೆ, ಹಾಸನ ನಲ್ಲಿ ಶಿಕ್ಷಕಿ ಆಗಿದ್ದಾರೆ. ಇವರಿಗೆ 13 ವರ್ಷಗಳ ಹಿಂದೆ ಟೈಪ್ 1 ಡಯಾಬಿಟಿಸ್ ಶುರು ಆಯಿತು. ಅವರಿಗೆ ಅತಿಯಾಗಿ ಬಾಯಾರಿಕೆ, ಸುಸ್ತು, ಹಸಿವು, ಮೈ ಬೇವರೋದು, ಅತಿಯಾಗಿ ಮೂತ್ರ ಬರೋದು, ಕಣ್ಣು ಮಬ್ಬಾಗೊದು, ಎದೆ ಹೊಡೆದು ಕೊಳ್ಳೋದು, ತಲೆ ನೋವು, ತುಂಬಾ ನಿದ್ರೆ ಬರೋದು ಮತ್ತೇ ರೋಗನಿರೋಧಕ ಶಕ್ತಿ ಕುಗ್ಗಿ ಹೋಗಿತ್ತು. ಅವರಿಗೆ COVID ಕೂಡ ಆಗಿತ್ತು. HbA1c 9.4 ಇತ್ತು. ದಿನಾಲೂ 44 Units ಇನ್ಸುಲಿನ ತಗೊಳ್ತಾ ಇದ್ದರು.
ವಿಜಯಲಕಷ್ಮಿ ಮೂರು ತಿಂಗಳ ಹಿಂದೆ ಸಂಜೀವಿನಿ ಎಣ್ಣೆ ತಗೊಂಡು ಜೀವನಶೈಲಿಯ ಬದಲಾವಣೆ ಮಾಡಿಕೊಂಡರು.
ಮಧುಮೇಹ ಸಂಪೂರ್ಣವಾಗಿ ಸ್ಥಗಿತ ಆಗಿದೆ ಮತ್ತು ತುಂಬಾ ಚೆನ್ನಾಗಿ ಕಮ್ಮಿ ಆಗ್ತಾ ಇದೆ. ಮಧುಮೇಹದ ಎಲ್ಲಾ ಲಕ್ಷಣಗಳು ಕಮ್ಮಿ ಆಗಿದೆ. ನಿಧಾನಕ್ಕೆ ಇನ್ಸುಲಿನ್ ಕಮ್ಮಿ ಮಾಡ್ತಾ ಇದ್ದಾರೆ. ಈಗ ದಿನಕ್ಕೆ 28 units ತಗೊಳ್ತಾ ಇದ್ದಾರೆ. ಮೂರು ತಿಂಗಳಲ್ಲಿ 16 units ಇನ್ಸುಲಿನ ಕಮ್ಮಿ ಆಯಿತು.
ಟೈಪ್ 1 ಮಧುಮೇಹ (Type 1 Diabetes) ಕೂಡ ಸರಳವಾಗಿ, ಸಂಪೂರ್ಣವಾಗಿ, ಖಯಮವಾಗಿ ಗುಣವಾಗುತ್ತದೆ.
Vijayalakshmi Dhone is a teacher in Hassan. She was diagnosed with Type 1 Diabetes 13 years ago. She felt excessive thirst, fatigue, hunger, sweating, nauseous, excessive urination, blurry vision, fast heart rate, frequent infections, headache & sleepiness. She was infected with COVID too. HbA1c was 9.4. She was on 44 Units of insulin daily.
Vijayalakshmi made lifestyle improvements & started using Sanjeevini Oil about 3 months ago.
All her symptoms have reduced & diabetes has completely stabilized. She consulted her Doctor & reduced the insulin dose gradually. Now She is taking 28 units of insulin. Within 3 months, insulin dose has reduced by 16 units. This is an amazing healing.
Type 1 Diabetes is easily, completely & permanently reversible.
Take Care 🙏