Stools must be passed daily
- Madhukar Dama
- Feb 3, 2024
- 1 min read
Passing stools completely, without medicines, daily morning should be the most important routine of your life. Else, you will be inviting hundreds of diseases.
ಪ್ರತಿ ದಿವಸ, ಬೆಳಿಗ್ಗೆ, ಔಷದಿ ಇಲ್ಲದೆ, ಸಂಪೂರ್ಣವಾಗಿ ಮಲ ವಿಸರ್ಜನೆ ಆಗದೆ ಇದ್ದರೆ, ನಿಮ್ಮ ಶರೀರದಲ್ಲಿ ನೂರಾರು ದೊಡ್ಡ ರೋಗಗಳು ಶುರು ಆಗುತ್ತವೆ. ಬೆಳಿಗ್ಗೆ ಸಂಪೂರ್ಣ ಮಲ ವಿಸರ್ಜನೆ ಮಾಡುವ ರೂಢಿ ಮಾಡಿಕೊಳ್ಳಿ. 🙏