top of page
Search
Writer's pictureMadhukar Dama

DATTATRI REVERSED SERIOUS KIDNEY DISEASE / ದತ್ತಾತ್ರಿ, ಅಪಾಯಕಾರಿ ಕಿಡ್ನಿ ರೋಗ ಸರಿ ಪಡಿಸಿಕೊಂಡರು


ಬೀದರ್ ಜಿಲ್ಲೆಯ ಕಮಲನಗರ ತಾಲೂಕಿನ ನಿಡೋಡ ಗ್ರಾಮದ ದತ್ತಾತ್ರಿ ವಿಠಲರಾವ್ ಬಿರಾದಾರ್ ಅವಿವಾಹಿತ ಹುಡುಗ. 


ಅವರಿಗೆ ಪಾಲಿಸಿಸ್ಟಿಕ್ ಕಿಡ್ನಿ ಡಿಸೀಸ್ (ಪಿಕೆಡಿ) ಇತ್ತು. PKD ಯಲ್ಲಿ, ಮೂತ್ರಪಿಂಡಗಳಲ್ಲಿ ನೀರಿನಂತಹ ದ್ರವವನ್ನು ಹೊಂದಿರುವ ಗುಳ್ಳೆಗಳು ಬೆಳೆದಿರುತ್ತವೆ. ಗುಳ್ಳೆಗಳು ನಿಧಾನಕ್ಕೆ ತುಂಬಾ ದೊಡ್ಡದಾಗಿ ಬೆಳೆಯಬಹುದು. PKD ಆದವರಿಗೆ, ಮೂತ್ರಪಿಂಡ ವೈಫಲ್ಯ ಆಗುತ್ತೆ. 


ದತ್ತಾತ್ರಿಗೆ ಸೊಂಟದಲ್ಲಿ ತೀವ್ರ ನೋವು, ದೌರ್ಬಲ್ಯ, ಹೊಟ್ಟೆಯ ಪ್ರದೇಶದಲ್ಲಿ ನೋವು ಇತ್ತು ಮತ್ತು ಹಸಿವು ಆಗ್ತಾ ಇರ್ಲಿಲ್ಲ. ಅವರಿಗೆ ತಕ್ಷಣ ಡಯಾಲಿಸಿಸ್‌ಗೆ ಸಲಹೆ ನೀಡಲಾಗಿತ್ತು. ಬಡವರಾಗಿದ್ದರಿಂದ ತುಂಬಾ ಭಯಭೀತರಾಗಿದ್ದರು, ಮೂತ್ರಪಿಂಡ ವೈಫಲ್ಯ ಮತ್ತು ಸಾವಿನ ಭಯ ಇತ್ತು.


ನಾನು ದತ್ತಾತ್ರಿಯೊಂದಿಗೆ ಒಂದು ಗಂಟೆ ಮಾತಾಡಿ ಧೈರ್ಯ ಕೊಟ್ಟೆ. ಆದಷ್ಟು ವಾಕಿಂಗ್ ಮಾಡಿ, ಜೋಳದ ರೊಟ್ಟಿ ಮತ್ತು ತರಕಾರಿಗಳನ್ನು ಮುಖ್ಯ ಆಹಾರವಾಗಿ ತಿನ್ನಲು ಹೇಳಿದೆ. 3 ತಿಂಗಳಿಗೆ ಆಗುವಷ್ಟು ಸಂಜೀವಿನಿ ಎಣ್ಣೆ ಕೊಟ್ಟೆ. ಅವರಿಂದ ಯಾವುದೇ ಶುಲ್ಕವನ್ನು ತೆಗೆದುಕೊಳ್ಳಲಿಲ್ಲ. ಒಂದು ವಾರದಲ್ಲಿ, ದತ್ತಾತ್ರಿಗೆ ಹಸಿವು ಚೇತರಿಸಿಕೊಂಡಿತು, ಜೀರ್ಣಕ್ರಿಯೆ ಮತ್ತು ನೋವು ಕಡಿಮೆಯಾಗತೊಡಗಿತು. ಮೂರೂ ತಿಂಗಳು ಆಗಿದೆ, ಈಗ ಅವರು ಸಂಪೂರ್ಣವಾಗಿ ಗುಣವಾಗಿ ಇದ್ದಾರೆ.


ಜೀವನಶಲಿ ಸರಿಪಡಿಸಿ ಕಿಡ್ನಿ ರೋಗಗಳು ಸರಳವಾಗಿ ಗುಣ ಆಗುತ್ತವೆ.


Dattatri Vithalrao Biradar, is an unmarried boy from Nidoda Village of Kamalnagar Taluk in Bidar District. He had Polycystic Kidney Disease (PKD). In PKD, clusters of cysts develop in the kidneys. The cysts in polycystic kidney disease are non-cancerous sacs containing water-like fluid. They can grow very large. Many people with this condition have kidney failure by age 60-70 years. 


Dattatri had pain in the loin, weakness, pain in stomach area and had lost hunger. He was advised for immediate dialysis. He was very frightened as he was poor, had developed fear of kidney failure & death.


I talked with him for an hour and told him to walk as much as possible, and eat jowar roti and vegetables as main food. I gave him Sanjeevini Oil to last for 3 months. I didn't take any fees from him as he had no way of paying. Within a week, Dattatri recovered hunger, digestion and pains started decreasing. Now, it's about 3 months and he is completely feeling well, and has regained work & living normally.


Kidney diseases are easy to reverse with lifestyle changes and Sanjeevini Oil.


Take Care 🙏

44 views
Post: Blog2_Post
bottom of page