top of page
Search
  • Writer's pictureMadhukar Dama

ಆದರ್ಶಯ್ಯಾ ಸರಳವಾಗಿ ಕ್ಯಾನ್ಸರ್ ಮುಕ್ತರಾದರು // ADARSHAYYA FIGHTS CANCER EASILY


ಆದರ್ಶಯ್ಯಾ ಚಾರಂತಿಮಠ, ಬೆಳಗಾವಿ ಹತ್ತಿರ ಇರ್ತಾರೆ. ಇವರು ನಿನ್ನೆ ಬಂದಿದ್ದರು ಮತ್ತೆ ತುಂಬ ಖುಷಿ ಆಗಿದ್ದರು. ಸುಮಾರು ವರ್ಷಗಳಿಂದ ತಂಬಾಕು ಸೆವಿಸಿದಾರೆ. ಕಳೆದ ವರ್ಷ ಇವರಿಗೆ ಗಂಟಲಲ್ಲಿ ಕ್ಯಾನ್ಸರ್ ಗಡ್ಡೆ ಆಯಿತು. ಊಟ ಕೂಡ ಮಾಡೋದಕ್ಕೆ ಆಗ್ತಾ ಇರ್ಲಿಲ್ಲ. 3 ಕಿಮೋ ಸೈಕಲ್, 7 ರೇಡಿಯೇಷನ ಸೈಕಲ್ ಮತ್ತು ಸರ್ಜರಿ ಹೇಳಲಾಗಿತ್ತು. ಇವರಿಗೆ ಆದಷ್ಟು ನೈಸರ್ಗಿಕವಾಗಿ ಗುಣ ಆಗುವ ಇಚ್ಛೆ ಇತ್ತು. ಸಂಜೀವಿನಿ ಬಳಿಸಿ ಶರೀರ ಶುದ್ಧಿ ಮಾಡಿಕೊಂಡರು, ಆಹಾರಾದಲ್ಲಿ ಬದಲಾವಣೆ ಮಾಡಿಕೊಂಡರು, ಮತ್ತೆ ಬೆಂಗಳೂರಿನಲ್ಲಿ ಇರುವ ವಿಜ್ಞಾನಿಗಳಾದ ಶ್ಯಾಮಸುಂದರ ಜೋಶಿ ಅವರ ಹತ್ತಿರ ಗಿಡಮೂಲಿಕೆ ತಗೊಂಡಿದರು. 3 ಸೈಕಲ್ ಕಿಮೊ ಮಾಡಿಸಿದರು. ಕ್ಯಾನ್ಸರ್ ಕಮ್ಮಿ ಆಗಿದೆ.  ರೇಡಿಯೇಷನ್ ಮತ್ತೆ ಸರ್ಜರಿ ಬೇಕು ಅನಿಸ್ತಾ ಇಲ್ಲ.


ಜೀವನಶೈಲಿ ಬದಲಾವಣೆ ಮಾಡಿ, ಸಂಜೀವಿನಿ ಮತ್ತೆ ಗಿಡಮೂಲಿಕೆ ಬಳಿಸಿ ಕ್ಯಾನ್ಸರ್ ಚಿಕಿತ್ಸೆಗೆ ಬೇಕಾಗುವ ಕೀಮೋ ಮತ್ತು ರೇಡಿಯೇಷನ್ ಸೈಕಲ್ ಕಡಿಮೆ ಆಗುತ್ತೆ, side effects ಕಡಿಮೆ ಆಗುತ್ತೆ, ಖರ್ಚು ಕಡಿಮೆ, ಮತ್ತೆ ಕ್ಯಾನ್ಸರ್ ಔಷದೀಯ ಯಶಸ್ಸು ಹೆಚ್ಚು ಆಗುತ್ತೆ.


Adarshayya Charantimath is a farmer from Bengaluru. He had consumed tobacco for many years. Last year, a tumour developed in his food pipe (esophagus). It totally blocked the food pipe. He was advised for 3 Chemotherapy Cycles, 7 Radiation Therapy Cycles & Surgical Removal of the tumour. He felt that this was too heavy. He preferred to use natural methods of healing. He made changes in diet and lifestyle. Detoxified his body with Sanjeevini oil. Used a herbal anti-cancer preparation given by Scientist Shyamsundar Joshi. And underwent 3 Chemotherapy Cycles. The tumor has completely healed. He is eating normally now. He did not go for the 7 Radiation Therapy Cycles and surgery. Detoxification and herbs reduced the need for surgery and radiation therapy, reduced the side effects of Chemotherapy and reduced overall cost and efforts involved in cancer treatment.


Lifestyle correction and detoxification improves the success of cancer treatment, reduces the side effects and costs.


Take Care 🙏

42 views
Post: Blog2_Post

LIFE IS EASY

91-8722170016

Madhukar Dama / Savitri Honnakatti, Survey Number 114, Near Yelmadagi 1, Chincholi Taluk, Kalaburgi District 585306, India

UNCOPYRIGHTED

bottom of page