ವಿಷ್ಣುವರ್ಧನ ನಿಡಗುಂದ ದಲ್ಲಿ RMP ವೈದ್ಯರಾಗಿ ಕೆಲಸ ಮಾಡ್ತಾ ಇದ್ದಾರೆ. ಇವರಿಗೆ ಸುಮಾರು ವರ್ಷಗಳಿಂದ ಸೈನಸ್, ಅಲರ್ಜಿ, ದಮ್ಮು, ಶೀತ ಮತ್ತು ಹವಾಮಾನ ಬದಲಾದಾಗ ಉಸಿರು ಕಟ್ಟೋ ಸಮಸ್ಯೆ ಆಗ್ತಾ ಇತ್ತು. ಇವರು ತಪ್ಪದೆ ವಾಕಿಂಗ್ ಮಾಡಿ, ಆಹಾರದಲ್ಲಿ ಸಣ್ಣ ಬದಲಾವಣೆಗಳು ಮಾಡಿ, ಸಂಜೀವಿನಿ ಇಂದ ಶರೀರ ಶುದ್ಧೀಕರಿಸಿ, ಸಂಪೂರ್ಣವಾಗಿ ಗುಣವಾಗಿದ್ದಾರೆ.
Vishnuvardhan is a Registered Medical Practitioner (RMP) from Nidagunda village of Kalaburagi District. He had asthma, sinus problems, nasal congestion, and allergies for many years. He was getting these issues during the change of season, especially the beginning of rains. Vishnuvardhan implemented the practice of walking daily, made simple changes in food and detoxified his body with Sanjeevini Oil. Now he is completely free from Asthma and allergies.
Take Care 🙏