top of page
Search

MEERABI HEALING EASILY FROM VITILIGO / ಮೀರಾಬಿ ಸರಳವಾಗಿ ಬಿಳಿ ಮಚ್ಚೆಇಂದ ಗುಣ ಆಗ್ತಾ ಇದ್ದಾರೆ

Writer's picture: Madhukar DamaMadhukar Dama

ಮಿರಾಬೀ ಮತ್ತೆ ಅವರ ತಂದೆ ಮುಸ್ತಫಾ, ನಿನ್ನೆ ಎರಡನೇ ಭೇಟಿಗೆ ಬಂದಿದ್ದರು. ಇಬ್ಬರು ತುಂಬ ಖುಷಿ ಆಗಿದ್ದರು. ಮಿರಾಬೀಗೆ ಸುಮಾರು ವರ್ಷಗಳಿಂದ ಚರ್ಮದ ಮೇಲೆ ಬಿಳಿ ಮಚ್ಚೆ (Vitiligo, ಬಿಳುಪು, ತೊನ್ನು) ಆಗ್ತಾ ಇತ್ತು. ಎರಡು ತಿಂಗಳ ಹಿಂದೆ ಊಟದಲ್ಲಿ ಬದಲಾವಣೆ ಮಾಡಿ, ಸಂಜೀವಿನಿ ಎಣ್ಣೆ ಶುರು ಮಾಡಿದರು. ಬೆನ್ನು ಮೇಲೆ ಇದ್ದ ದೊಡ್ಡ ಮಚ್ಚೆ ಹೋಗಿದೆ. ಹೊಸ ಮಚ್ಚೆಗಳು ಬರ್ತಾ ಇಲ್ಲ. ಎಲ್ಲಾ ಹಳೆಯ ಮಚ್ಚೆಗಳು ಗುಣ ಆಗ್ತಾ ಇದಾವೆ.


ಜೀವನಶೈಲಿ ಸುಧಾರಿಸಿ ಬಿಳಿ ಮಚ್ಚೆಗಳು ಸರಳವಾಗಿ ಗುಣ ಆಗುತ್ತವೆ.


Meerabi & her father Mustafa were here for their second visit. Both were so happy & delighted. Meerabi had developed Vitiligo patches (white patches) many years ago on various parts of her skin. About 2 months ago, Meerabi made simple changes in food and started using Sanjeevini Oil. One big patch on her back has healed. No new patches are forming. All other patches are reducing.


Vitiligo heals easily with lifestyle correction and detoxification with Sanjeevini Oil.



Take Care 🙏

22 views
Post: Blog2_Post

LIFE IS EASY

Madhukar Dama / Savitri Honnakatti, Survey Number 114, Near Yelmadagi 1, Chincholi Taluk, Kalaburgi District 585306, India

UNCOPYRIGHTED

bottom of page