Dr. ರವಿಕುಮಾರ ಬಾವಗೆ, ಬೀದರ ನಲ್ಲಿ ಇರ್ತಾರೆ. ಸುಮಾರು ವರ್ಷಗಳಿಂದ ಇವರಿಗೆ Irritable Bowel Syndrome (IBS) ಇತ್ತು. ಇದರಿಂದ ಮಲಬದ್ಧತೆ, ಅತಿಸಾರ, ಅಜೀರ್ಣ, ವಾಕರಿಕೆ, ಅತಿಯಾದ ಗ್ಯಾಸ್ ಆಗೋದು, ತುರ್ತಾಗಿ ಮಲ ವಿಸರ್ಜನೆ ಮಾಡಬೇಕು ಅನ್ನಿಸೋದು, ಹೊಟ್ಟೆ ಸೆಳೆತ, ಅಸ್ವಸ್ಥತೆ, ಆತಂಕ, ಖಿನ್ನತೆ, ಹಸಿವಾಗದೆ ಇರೋದು, ನಿಷ್ಯಕ್ತತೆ ಹಾಗೂ ಕೆಲಸದಲ್ಲಿ ನಿರಾಸಕ್ತಿ ಇರ್ತಾ ಇತ್ತು. ಇವರು ಸಂಜೀವಿನಿ ಬಳಿಸಿ ಶರೀರ ಶುದ್ಧಿ ಮಾಡಿಕೊಂಡರು ಮತ್ತು ಆಹಾರಾದಲ್ಲಿ ಬದಲಾವಣೆ ಮಾಡಿಕೊಂಡರು. ಇವರಲ್ಲಿ ಬಹಳಷ್ಟು ಭಯ ಮತ್ತು ಗೊಂದಲುಗಳಿದ್ದವು. ಹತ್ತಾರು ಗಂಟೆ ನನ್ನ ಜೊತೆ ಚರ್ಚೆ ಮಾಡಿ ವಿಷಯಗಳು ತಿಳಿದುಕೊಂಡರು. ಎರಡು ತಿಂಗಳಲ್ಲಿ, IBS ನಿಂದ ಸಂಪೂರ್ಣವಾಗಿ ಗುಣಆಗಿದ್ದಾರೆ. ಅವರ ಎಲ್ಲ ಲಕ್ಷಣಗಳೂ ಸರಿ ಆಗಿದೆ. ಖುಷಿಯಾಗಿದ್ದಾರೆ ಮತ್ತೆ ಕೆಲಸ ಶುರು ಮಾಡಿದ್ದಾರೆ.
Dr. Ravikumar Bawge is from Bidar. He developed IBS (Irritable Bowel Syndrome) many years ago. He remembers that it may be even ten years. He had recurrent pain in the abdomen, changes in bowel habits, constipation, diarrhoea, inability to empty bowels, indigestion, nausea, excessive gas formation, cramping and discomfort, urgent need to defecate, anxiety, depression, discomfort & loss of appetite. He had lost interest in work and developed hopelessness towards life. About two months back, he used Sanjeevini to detoxify his body and changed lifestyle. He has recovered very nicely from all the symptoms and consequences of IBS. He has regained interest in life & work.
IBS is an Autoimmune Disease Inflammatory Disease. All types of Autoimmune or Inflammatory diseases are easily reversed with lifestyle correction and detoxification with Sanjeevini Oil.
Take Care 🙏