top of page
Search

DIABETES, ANEMIA, ACIDITY & OBESITY REVERSAL - VANI & RAMESH

  • Writer: Madhukar Dama
    Madhukar Dama
  • Jan 5, 2024
  • 1 min read
ree

ವಾಣಿ ಮತ್ತೆ ರಮೇಶ, ಬೆಂಗಳೂರಿನಲ್ಲಿ ಇರ್ತಾರೆ. ಸುಮಾರು 45 ದಿನಗಳ ಹಿಂದೆ ಜೀವನಶೈಲಿಯ ಸುಧಾರಿಸಿ, ಸಂಜೀವಿನಿ ತಾಗೊಳೋದಕ್ಕೆ ಶುರು ಮಾಡಿದರು. ವಾಣಿಯ ಹಿಮೋಗ್ಲೋಬಿನ್ (hb) 8 ರಿಂದ 11ಕ್ಕೆ ಬಂದಿದೆ. ಸುಮಾರು ತಿಂಗಳಿಂದ ಅವರ ಹಿಮೋಗ್ಲೋಬಿನ್ ಹೀಗೆ ಕಮ್ಮಿ ಇರ್ತಾ ಇತ್ತು. ರಮೇಶ ಅವರಿಗೆ ಮಧುಮೇಹ ಇದೆ. ಅವರ ಶುಗರ್ ಲೆವೆಲ್ 250 ರಿಂದ 170 ಕ್ಕೆ ಬಂದಿದೆ (ಖಾಲಿ ಹೊಟ್ಟೆಯಲ್ಲಿ). ಡಯಾಬಿಟೀಸ್ ಔಷದಿ ಕಮ್ಮಿ ಮಾಡಿಸಿಕೊಂಡಿದ್ದಾರೆ. ಇಬ್ಬರಿಗೂ ಅಸಿಡಿಟಿ ಮತ್ತೆ ಸುಸ್ತು ಸಂಪೂರ್ಣ್ ವಾಗಿ ಸರಿ ಆಗಿದೆ. ಇಬ್ಬರ ತೂಕ 4-5 ಕೆಜಿ ಕಮ್ಮಿ ಆಗಿದೆ. ಅವರು ಇನ್ನೂ 4.5 ತಿಂಗಳು ಸಂಜೀವಿನಿ ಬಳಿಸುತ್ತಾರೆ. ರಮೇಶ ಅವರು ಸಂಪೂರ್ಣವಾಗಿ ಡಯಾಬಿಟೀಸ್ ಇಂದ ಮುಕ್ತರಾಗಿ ಮಾತ್ರೆ ಬಿಡ್ತಾರೆ. ಜೀವನಶೈಲಿ ಸುಧಾರಣೆ ಮಾಡಿದ್ದಕ್ಕೆ ಈ ರೋಗ ಅಥವ ಮತ್ತೆ ಬೇರೆ ರೋಗಗಳು ಇವರಿಗೆ ಬರೋದಿಲ್ಲ. ಬಂದರು, ಬೇಗ ಸರಿ ಆಗ್ತದೆ.


ಅನಿಮಿಯಾ, ಬೊಜ್ಜು ಮತ್ತೆ ಡಯಾಬಿಟೀಸ್ ರೋಗಗಳು ಜೀವನಶೈಲಿ ಸಿಧಾರಿಸಿ ಮತ್ತೆ ಸಂಜೀವಿನಿ ಇಂದ ಶರೀರ ಶುದ್ಧೀಕರಿಸಿ ಸರಳವಾಗಿ ಗುಣವಾಗುತ್ತವೆ.


Vani & Ramesh are from Bengaluru. Vani had low hemoglobin (8) for many months. Ramesh is diabetic with a fasting blood sugar of 250 before starting. Both of them used Sanjeevini and sincerely made lifestyle changes. Within 45 days, Vani has regained hemoglobin levels (Hb is 11) & Ramesh's fasting blood glucose level has come down to 170. Ramesh has reduced the dose of diabetes medicines by consulting his Doctor. Both have completely recovered from severe acidity and weakness. Both have lost 4-5 kg weight! Soon, Vani's Hb will reach 13+ and Ramesh will be completely free from diabetes. Ramesh will be able to completely stop all the diabetes medicines. After complete healing, both will continue a good lifestyle and live a long life free from diseases.


Detoxification with Sanjeevini Oil and lifestyle improvements easily reverse diabetes, obesity and Anemia.

 
 
Post: Blog2_Post

LIFE IS EASY

Survey Number 114, Near Yelmadagi 1, Chincholi Taluk, Kalaburgi District 585306, India

NONE OF THE WORD, SENTENCE OR ARTICLE IN THE ENTIRE WEBSITE INTENDS TO BE A REPLACEMENT FOR ANY TYPE OF MEDICAL OR HEALTH ADVISE.

UNCOPYRIGHTED.

bottom of page